Wednesday, October 14, 2009

Manasa Gangothri

"Student life is golden life"ಅಂತ ಹೇಳ್ತಾರೆ,ಇದು 100 ಕೆ 100 ಸತ್ಯ,ನಾನು ಮಾಸ್ಟರ್ ಮಾಡಿದ್ದೂ ಮಾನಸ ಗಂಗೋತ್ರಿ ಯಾ,ಕಂಪ್ಯೂಟರ್ ಸೈನ್ಸ್ ವಿಭಾಗ ದಲ್ಲಿ.ಇದರ ಪರಿಚಯ ಹಾಗು ನನ್ನ ಕೆಲವು ಅನುಭವಗಳು ನಿಮ್ಮ ಜೊತೆ,

The University of Mysore is among the foremost institutions of its kind, and is an enduring symbol in the sphere of higher education in India.The University of Mysore became the first University outside the domain of the English administration in India, the sixth University in India as a whole, and the first ever University in Karnataka.

ಕಂಪ್ಯೂಟರ್ ಸೈನ್ಸ್ ವಿಭಾಗ ವು 1991 - 1992 ರಲ್ಲಿ ಪ್ರಾರಂಭವಾಯಿತು.ಕಂಪ್ಯೂಟರ್ ಸೈನ್ಸ್ ವಿಭಾಗ ದಲ್ಲಿ MS ಮತ್ತು M.C.A ಮತ್ತು ಸಂಶೋದನೆ ಗಳಿವೆ.
ನಾನು ಓದಿದ್ದು MS,ನಮ್ಮ ವಿಭಾಗ ದಲ್ಲಿ ಒಟ್ಟು 27 ವಿದ್ಯಾರ್ಥಿಗಳು ಇದ್ದೆವು.ಅದ್ರಲ್ಲಿ 20 members Girls,7 members boys,


ನಮಗೆ Assignment ತುಂಬ ನೆ ಕೊಡ್ತಾ ಇದ್ರೂ,ಎಲ್ಲರೂ ಒಟ್ಟಿಗೆ ಒಂದೇ ಸಮಯದಲ್ಲಿ assignment ಮಾಡ್ತಾ ಇದ್ವಿ ಮಾತಾಡ್ಕೊಂಡ್,ಎಲ್ಲ ಕ್ಲಾಸ್ ನ ತುಂಬ ನೆ miss ಮಾಡ್ಕೋತಾ ಇದೀನಿ ನಾನ್ ಅಂತು,especially sunitha mam class ನಲ್ಲಿ nanu, suhasini front bench ನಲ್ಲಿ ಕುತ್ಕೊಂಡು ಎಂಜಾಯ್ ಮಾಡ್ತಾ ಇದಿದು,Deepthi ನಗು,
starting nagesh sir class ಗೆ ಹೆದ್ರಿಕೊಂಡ್ ಹೋಗ್ತಾ ಇದಿದು,
Hanumanthappa class ನಲ್ಲಿ senior MCA guys ಮಾಡ್ತಾ ಇದ್ರಲ್ಲ ಕಿತಾಪತಿ,OMG
Seminar time ನಲ್ಲಿ tension,
ಇನ್ನು Guru sir,PN sir class ನೆಲ್ಲ ಮಿಸ್ ಮಾಡ್ಕೋತಾ ಇದಿವಿ


ಪ್ರತಿ month ಕೂಡ ಆ month ನಲ್ಲಿ ಇರೋರದು Birthday celebrate ಮಾಡ್ತಾ ಇದ್ವಿ,ಇಲ್ಲ ಅಂದ್ರೆ ಎಲ್ಲರೂ ಹೊರಗೆ ಹೋಟೆಲ್ ಗೆ ಹೋಗ್ತಾ ಇದ್ವಿ,


ಪ್ರತಿ ವರ್ಷ ನಮ್ಮ Deaprtment ನಲ್ಲಿ Welcome Party for Freshers and Send of party ನಡಿತ ಇತ್ತು,ಆ ಟೈಮ್ ನಲ್ಲಿ ನಮ್ಮಗೆ ಎಷ್ಟು ಸಂತೋಷ ಹಗ್ತಾ ಇತ್ತು ಅಂದ್ರೆ ,ಅದನ್ನೆಲ್ಲಾ ಮಿಸ್ ಮಾಡ್ಕೋತಾ ಇದಿವಿ ಈಗ,
ಹಾಗೆ 3 days sports day ಅಂತ ಮಾಡ್ತಾ ಇದ್ವಿ department ನಲ್ಲೆ,ಹಾಗ ನಮ್ಮ batch ದು throw ball team ಇರ್ತ ಇತ್ತು,ತುಂಬ ನೆ ಎಂಜಾಯ್ ಮಾಡ್ತಾ ಇದ್ವಿ



3 years ಹೇಗೆ ಕಲಿತೋ ಗೊತ್ತೇ ಹಾಗಲಿಲ್ಲ,ಈಗ ಎಲ್ಲರೂ ತುಂಬ ನೆ ಚೆನ್ನಾಗಿ settle ಹಾಗಿದಾರೆ,ಆದ್ರೆ ಎಲ್ಲರೂ ಅವ್ರ ಅವ್ರ ಕೆಲಸ ದಲ್ಲಿ ಬ್ಯುಸಿ ಹಾಗಿದಾರೆ,ಸಿಗೋದು ತುಂಬ ನೆ ಕಡಿಮೆ ಹಾಗಿದೆ,



All d best to all my MS classmates.

3 comments:

  1. Good Yashu....nice to c ur blog...keep writing. We all our missing our dept life. Thank u for sharing this.

    ReplyDelete
  2. HI Yashaswini .Naanu nimma "namma adige"blog inda elliyavarege payana nadeside!:)Gud to see u manage 3 blogs.Nice post on mysore university.ur cooking blogs are awesome.I tried "butter cookies "and "cashew cookies".chennagittu.will visit u guys often:)

    ReplyDelete