Tuesday, October 13, 2009

Visited Harvard University

ವಿದ್ಯೆ ಅನ್ನೋದು ಎಲ್ಲರಿಗೂ ತುಂಬ ಮುಖ್ಯ.ಎಲ್ಲರೂ ಕೂಡ ಪ್ರಸಿದ್ದ ವಿಶ್ವವಿದ್ಯಾಲಯ ಗಳಲ್ಲಿ ಪದವಿ ತಗೋಬೇಕು ಅಂತ ಕನಸು ಕಾಣ್ತಾರೆ. ಆದರೆ ಅದು ಎಲ್ಲರಿಗೂ ಸಿಗುವುದಿಲ್ಲ,ಕನಸು ನನಸಾಗೆ ಉಳಿಯುತದೆ.ನಾನು ಅಂಥವರಲ್ಲಿ ಒಬ್ಬಳು.
ನನಗೆ ಹಾರ್ವರ್ಡ್ ವಿಶ್ವವಿದ್ಯಾಲಯ ವನ್ನು ನೋಡುವ ಅವಕಾಶ ಒಂದು ಸಲ ಒದಗಿ ಬಂದಿತ್ತು,ಅದರ ಬಗ್ಗೆ ನಿಮ್ಮ ಜೊತೆ ನನ್ನ ಅನುಭವವನ್ನು ಹಂಚಿಕೊಳ್ಳಲು ಇಷ್ಟ ಪಡುತ್ಹೇನೆ.


Harvard University is a private university located in Cambridge.Massachusetts,Founded in 1636.Initially called "New College" or "the college at New Towne", the institution was renamed Harvard College on March 13, 1639. It was named after John Harvard a young man from the London.ಹಾರ್ವರ್ಡ್ ವಿಶ್ವವಿದ್ಯಾಲಯ ಕೆ ಬೇಟಿ ಮಾಡಿದರೆ ತುಂಬ ಭಾರತೀಯರನ್ನು ಕಾಣುತ್ತೇವೆ.ಈ ವಿಶ್ವವಿದ್ಯಾಲಯ ದಲ್ಲಿ Department of sanskrit and Indian Studies ಅಂತ ನೆ ಒಂದು department ಇದೆ.



Obama also graduated from Harvard School in 1991.

Amartya Kumar Sen(Bengali), is an Indian Nobel Memorial prize in Economics - Professor of Economics and Philosophy at Harvard University.

ಈ ವಿಶ್ವವಿದ್ಯಾಲಯವು ಹೊರಗಿನಿಂದ ಬರುವ ಜನರಿಗೂ ಕೂಡ ವಿಶ್ವವಿದ್ಯಾಲಯವನ್ನು ನೋಡಲು ಅವಕಾಶ ಮಾಡಿಕೊಡುತದೆ.ಭಾರತೀಯರು, ಅಮೆರಿಕಕ್ಕೆ ಬೇಟಿ ಮಾಡಿದರೆ ಈ ವಿಶ್ವವಿದ್ಯಾಲಯವನ್ನು ನೋಡಿ ಬಂದರೆ ಅಮೆರಿಕಕ್ಕೆ ಹೋಗಿ ಬಂದಿದ್ದು ಒಂದುರೀತಿ ಯಲ್ಲಿ ಸಾರ್ಥಕ ವಾಗುತದೆ

No comments:

Post a Comment